Dark Web
Dark Web is a Kannada nonfiction guide that demystifies modern technology and internet safety in simple, everyday language. Written by Madhu Y. N., this 212-page book covers questions many readers wonder about — from what 5G, cloud computing, and artificial intelligence are, to how QR codes, smartphones, and laptops collect and interact with our data.
The book explains essential tech concepts clearly, making complex topics accessible even to beginners. It also includes practical tips on how to behave safely online, recognize common cyber risks, and understand how the internet and its hidden layers work without overwhelming jargon.
Dark Web is a useful resource for anyone who wants to better understand digital life and protect themselves in a connected world.
ಕನ್ನಡದಲ್ಲಿ ಕಂಪ್ಯೂಟರ್ ಜಗತ್ತಿನ ಕುರಿತು ಬರೆಯುವವರು ಇದ್ದಾರಾದರೂ, ಕತೆಗಾರರೊಬ್ಬರು ಬರೆಯುವುದು ಅಪರೂಪ. ಆ ಕಾರಣದಿಂದ ಈ ಕೃತಿಯ ಲೇಖನಗಳಿಗೆ ಓದಿಸಿಕೊಳ್ಳುವ ಗುಣ ದಕ್ಕಿದೆ. ರೂಪಕದ ಭಾಷೆಯನ್ನು ಬಳಸಿಕೊಂಡು ಮಧು ವೈ ಎನ್ ಅವರು ಅತ್ಯಂತ ಕ್ಷಿಷ್ಟ ಇಂಟರ್ನೆಟ್ ಸಂಗತಿಗಳನ್ನೂ ಸರಳವಾಗಿ ಹೇಳಿದ್ದಾರೆ. ಈ ಕೃತಿ ಟೆಕ್ನಿಕಲ್ ಪುಸ್ತಕದಂತೆ ಇಲ್ಲವೆನ್ನುವುದೇ ಇದರ ಹೆಗ್ಗಳಿಕೆ. ಭಾಷೆಯನ್ನು ಶುಷ್ಕಗೊಳಿಸದೆ ಚೇತೋಹಾರಿಯಾಗಿ ಬಳಸಿರುವುದು ಈ ಕೃತಿಯ ವಿಶೇಷ. ಇದು ಕಂಪ್ಯೂಟರ್ ಜಗತ್ತು ಅರಿತವರಿಗೆ ಮತ್ತು ಅರಿಯದವರಿಗೆ ಸಹಾಯಕಾರಿಯಾಗಿದೆ.
ವಸುಧೇಂದ್ರಕತೆ-ಕವಿತೆ ಬರೆಯುವವರು ನಿರಂತರವಾಗಿ ಮಾಹಿತಿ ನೀಡುವ ಪುಸ್ತಕ ಬರೆಯಲಾರರು. ಅದು ಸುಸ್ತು ಹೊಡೆಸುತ್ತದೆ. ಆದರೆ ಆಗೊಮ್ಮೆ ಈಗೊಮ್ಮೆ ಮಧು ಅವರು ಇಂತಹ ಪುಸ್ತಕಗಳನ್ನು ಬರೆಯುತ್ತಿರಲಿ.