article r2

ತೇಜಸ್ವಿ ಬದುಕು-ಬರವಣಿಗೆ-ಚಿಂತನೆ: ನಿಸರ್ಗವೇ ಪ್ರೇರಣೆ

ತೇಜಸ್ವಿ ಸಮಕಾಲೀನರಲ್ಲಿ ತೇಜಸ್ವಿಯಷ್ಟೇ ಚೆನ್ನಾಗಿ ಬರೆದವರು, ತೇಜಸ್ವಿಯಷ್ಟೇ ಪ್ರಾಮಾಣಿಕ, ಪರಿಶುದ್ಧ, ಅರ್ಥಪೂರ್ಣವಾಗಿದ್ದವರು, ಸರಳ ನೇರವಾಗಿದ್ದವರು ಇದ್ದಿರಬಹುದು. ಇರುತ್ತಾರೆ. ತೇಜಸ್ವಿಗಿದ್ದ ಒಂದೇ ಒಂದು ಯೋಗ ಎಂದರೆ ಇವರು ಕುವೆಂಪು ಮಗ ಎಂಬ ಅಟೆನ್ಶನ್ ಮತ್ತು ಪ್ರೀತಿ. ಅದು ಅವರಿಗೆ ನಿಸ್ಸಂಶಯವಾಗಿ ಸಹಾಯ ಮಾಡಿದೆ. ತೇಜಸ್ವಿ ಅದಕ್ಕೆ ಮಿಗಿಲಾದ ಕಾರ್ಯಗಳನ್ನು ಮಾಡಿರುವುದರಿಂದ ಈ ಪ್ರೀತಿ ಇಮ್ಮಡಿಗೊಂಡಿದೆ. ಕಳೆದ ಎರಡು ವರುಷಗಳಿಂದ ಈಚೆಗೆ ‘ತೇಜಸ್ವಿಯನ್ನು ವಿಮರ್ಶೆ ಮಾಡಬೇಕು’ ಎಂಬಂತಹ ಕೆಲವು ಧ್ವನಿಗಳು ಕನ್ನಡದ ಸಾಹಿತ್ಯ-ಸಾಂಸ್ಕೃತಿಕ-ಚಳವಳಿ ಲೋಕದ ಒಳಗಿಂದ ಕೇಳಿಸಿವೆ. ತೇಜಸ್ವಿ ತೀರಿಕೊಂಡು […]

ತೇಜಸ್ವಿ ಬದುಕು-ಬರವಣಿಗೆ-ಚಿಂತನೆ: ನಿಸರ್ಗವೇ ಪ್ರೇರಣೆ Read More »