Technology

article m5

ಏರ್ ಶೋದಲ್ಲಿ ಹಕ್ಕಿಪಲ್ಲಿಯ ಸೋಜಿಗ

ಕವಿ ‘ಜೀವಯಾನ’ ಮಂಜುನಾಥರ ಒಂದು ಕವಿತೆ ‘ಹಕ್ಕಿಪಲ್ಲಿ’ ಎಂದು. ಕವಿ ಒಂದು ದಿನ ಕೂತು ತನ್ನ ಆಲಸ್ಯದಿಂದಾಗಿಯೋ, ಅವಕಾಶ ವಂಚಿತನಾಗಿಯೋ ಅಥವಾ ತನ್ನ ಕೈಲಿಲ್ಲದ ಕೇವಲ ಅಕ್ಷರಗಳೇ ತುಂಬಿರುವ ಬದುಕಿನಿಂದಾಗಿಯೋ ನಾನು ಏನೆಲ್ಲ ಕಳೆದುಕೊಂಡಿರಬಹುದು ಎಂದು ಲೆಕ್ಕ ಹಾಕುತ್ತ ಆವತ್ತು ಆತಂಕಕ್ಕೆ ಒಳಗಾಗುತ್ತಾನೆ. ಸುತ್ತಲಿನ ಜನರನ್ನು ನೋಡುತ್ತ ತಾನೂ ಇವರಂತಾಗಬಹುದಿತ್ತು ಎಂದು ಅನಿಸುತ್ತದೆ. ಹಣ ಗಳಿಸಿದವನೊಬ್ಬ, ಹೆಣ್ಣು ಗಳಿಸಿದವನೊಬ್ಬ, ಇನ್ಯಾರಿಗೋ ಜ್ಞಾನ, ಪ್ರತಿಭೆ- ಕೀರ್ತಿ ಇವೆಲ್ಲರ ಸಾಧನೆಗಳಿಂದ ಹೆಚ್ಚಿರುತ್ತಾರೆ. ಮಂಕು ಕೋಣೆಯಲ್ಲಿ ಮರದ ಮೇಜಿನ ಮೇಲೆ ಕುಳಿತು […]

ಏರ್ ಶೋದಲ್ಲಿ ಹಕ್ಕಿಪಲ್ಲಿಯ ಸೋಜಿಗ Read More »

article m4

ಯಾವುದು ನಿಜ? ಯಾವುದು ಮಿಥ್ಯ?

ತಾತ್ವಿಕ ಜಿಜ್ಞಾಸೆಗಳಲ್ಲಿ ಸಂಕೀರ್ಣ ವಾದ ತಿರಸ್ಕರಿಸಲು ಓಕಾಮ್ ಮಾರ್ಗ ಅನುಕೂಲ ಜಗತ್ತು ಬಹಳ ಸಂಕೀರ್ಣವಾಗುತ್ತಿದೆ. ಸತ್ಯವೆಂಬುದು ಒಂದು ಅಭಿಪ್ರಾಯ ಮಾತ್ರವಾಗಿರುತ್ತದೆ. ಜನ ಏನನ್ನು ನಂಬಬೇಕು ಏನನ್ನು ಬಿಡಬೇಕು ಎಂದು ಗೊಂದಲಕ್ಕೀಡಾಗುತ್ತಿದ್ದಾರೆ. ಹೀಗಾದಾಗ ಮನುಷ್ಯ ವರದಿಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ತೋಳ ಬಂತು ತೋಳ ಕತೆಯಾಗುತ್ತದೆ. ನೈಜ ಅಪಾಯ ಎದುರಾದಾಗಲೂ ‘ಇವರಲ್ಲಿಯೂ ಯಾರೋ ಮೋಸಸ್ತು, ಕಪಟ ಇರಬಹುದು’ ಎಂದು ಶಂಕಿಸಿ ನಿಷ್ಕ್ರಿಯನಾಗುತ್ತಾನೆ. ಇದು ಜನಸಾಮಾನ್ಯ ನಿಷ್ಠೆ ಎದುರಿಸುವ ದ್ವಂದ್ವ. ವಿಜ್ಞಾನಿಗಳು ತಂತ್ರಜ್ಞಾನಿಗಳು ಇಂಥ ದ್ವಂದ್ವಕ್ಕೆ ಬಿದ್ದರೆ ಏನಾಗುತ್ತದೆ? ದಿನನಿತ್ಯ ಕೆಲಸಗಳಲ್ಲಿ

ಯಾವುದು ನಿಜ? ಯಾವುದು ಮಿಥ್ಯ? Read More »

article m3

ಯಥಾ ಪ್ರಜಾ, ತಥಾ ಎಐ!

ಕಳೆದ ವಾರ ‘ಈ ಹೊತ್ತಿಗೆ’ ಸಾಹಿತ್ಯ ಸಮಾರಂಭದಲ್ಲಿ ಕನ್ನಡದ ಹಿರಿಯ ಲೇಖಕರಾದ ಎಸ್. ದಿವಾಕರ್ ಈ ಪ್ರಶ್ನೆ ಎತ್ತಿದರು- “ಎಐಗೆ ಸರಿಯಾದ ಮತ್ತು ಸಮರ್ಪಕವಾದ ತರಬೇತಿ ಕೊಟ್ಟರೆ ಅದು ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಮುಂತಾಗಿ ಇರುವ ಯಾವ ಮಾರ್ಗದಲ್ಲಿಯಾದರೂ ಚೆನ್ನಾಗಿರುವ ಕವಿತೆ ಬರೆಯುತ್ತದೆ ಎಂದು ಇಟ್ಟುಕೊಳ್ಳೋಣ; ಆದರೆ, ಅದು ಸಾಹಿತ್ಯ ಲೋಕದಲ್ಲಿ ಈವರೆಗೆ ಕಂಡಿರದ ಹೊಸ ಮಾರ್ಗದಲ್ಲಿ ಕವಿತೆ ಬರೆಯಲು ಶಕ್ಯವೇ?”. ಉತ್ತರ “ಬಹುತೇಕ ಇಲ್ಲ” ಎನ್ನುವಂತಿತ್ತು. ಎಐ ಲಭ್ಯವಿರುವ ಎಲ್ಲ ಮಾರ್ಗಗಳ ಎಲ್ಲಾ ಸಾಹಿತ್ಯವನ್ನೂ

ಯಥಾ ಪ್ರಜಾ, ತಥಾ ಎಐ! Read More »

article m2

ಜಿಬ್ಲಿ ಸಂಸಾರ: ನಮ್ಮನ್ನು ನಾವು ಗೊಂಬೆಯಾಗಿ ನೋಡಿಕೊಳ್ಳುತ್ತಿರುವುದೇಕೆ?

ಜಪಾನ್‌ನ ಸ್ಟುಡಿಯೋ ಜಿಬ್ಲಿ 80ರ ದಶಕದಲ್ಲಿ ಸೃಷ್ಟಿಸಿದ್ದ ಅನಿಮೇಷನ್ ರೂಪಗಳು ಇದ್ದಕ್ಕಿದ್ದಂತೆ ಹೊಸ ಟ್ರೆಂಡ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವಾಗಿದೆ. ಎಲ್ಲರೂ ತಮ್ಮ ದೈನಂದಿನ ಕ್ಷಣಗಳನ್ನು ಜಿಬ್ಲಿ ಕನ್ನಡಿಯಲ್ಲಿ ನೋಡಲು ಬಯಸುತ್ತಿದ್ದಾರೆ. ಏನಿದು ಜಿಬ್ಲಿ ಅಲೆ? ಎಲ್ಲಿ ನೋಡಿದರೂ ಮನುಷ್ಯನ ಅನಿಮೇಷನ್ ಅವತಾರಗಳು. ಕಾರ್ಟೂನ್ ಪಾತ್ರಗಳು ಸಾಮಾಜಿಕ ಜಾಲತಾಣ ಜಗತ್ತನ್ನು ಆವರಿಸಿಕೊಂಡಿವೆಯೇ? ‘ಜಿಬ್ಲಿ’ ಅಲೆ ಶುರುವಾದಾಗಿನಿಂದ ಎಲ್ಲರಿಗೂ ಹೀಗೆನಿಸತೊಡಗಿದೆ. ಕೃತಕ ಬುದ್ಧಿಮತ್ತೆ (AI) ಅಬ್ಬರ ಶುರುವಾದಾಗಿನಿಂದ ಎಷ್ಟೆಲ್ಲ ಬೆಳೆವಣಿಗೆಗಳು ನಮ್ಮನ್ನು ಪ್ರಭಾವಿಸುತ್ತಿವೆ! ಮೊನ್ನೆ ಮೊನ್ನೆ ಡಿಪ್‌ಫೇಕ್ ಬಂದಿತ್ತು;

ಜಿಬ್ಲಿ ಸಂಸಾರ: ನಮ್ಮನ್ನು ನಾವು ಗೊಂಬೆಯಾಗಿ ನೋಡಿಕೊಳ್ಳುತ್ತಿರುವುದೇಕೆ? Read More »

article m1

ಗ್ಲೋಬಲೈಸೇಶನ್ ಟು ಸ್ಲೋಬಲೈಸೇಶನ್!

ಟ್ಯಾರಿಫ್ ಯುದ್ಧದಿಂದಾಗಿ ಹೈಪರ್ ಜಾಗತೀಕರಣದ ಕರೆಕ್ಷನ್ ಆಗುತ್ತಿದೆಯೇ? ‘The world is Flat’ ಥಾಮಸ್ ಫ್ರೀಡ್ಮನ್ 2005ರಲ್ಲಿ ಬರೆದ ಪುಸ್ತಕ. ಥಾಮಸ್ ಫ್ರೀಡ್ಮನ್ ಅಮೆರಿಕದ ಲೇಖಕ, ರಾಜಕೀಯ ವಿಶ್ಲೇಷಕ. ಫ್ರೀಡ್ಮನ್ 2000ರ ದಶಕದಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಇಲ್ಲಿ ಡೆಲ್, ಮೈಕ್ರೋಸಾಫ್ಟ್, ಎಬಿಎಂ ಮುಂತಾದ ಅಮೆರಿಕನ್ ಕಂಪನಿಗಳು ನೆಲೆ ನಿಂತಿರುವುದು; ಅವುಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿರುವುದು; ಅವುಗಳ ಸಾಫ್ಟ್‌ವೇರ್ ಜಗತ್ತಿನಾದ್ಯಂತ ರಫ್ತಾಗುವುದು- ಇದನ್ನೆಲ್ಲ ನೋಡಿ ಮೂಕವಿಸ್ಮಿತನಾಗಿ, “ತಂತ್ರಜ್ಞಾನ ಮತ್ತು ವ್ಯಾಪಾರ ಜಗತ್ತಿನ ಗೋಡೆಗಳನ್ನು ಒಡೆದುಹಾಕಿವೆ. ಅಡ್ಡಕ್ಕ ಬೆಟ್ಟಗಳು

ಗ್ಲೋಬಲೈಸೇಶನ್ ಟು ಸ್ಲೋಬಲೈಸೇಶನ್! Read More »

article n11

ದೈತ್ಯ ತೋಳಗಳ ಮರುಸೃಷ್ಟಿಯ ಕತೆ

ಇತ್ತೀಚೆಗೆ ಅಮೆರಿಕದ ಬಯೋಟೆಕ್ನಾಲಜಿ ಕಂಪನಿ ‘ಕೊಲೋಸಲ್ ಬಯೋಸೈನ್ಸ್’ ಸುಮಾರು 12 ಸಾವಿರ ವರ್ಷಗಳ ಹಿಂದೆ ಅಳಿದುಹೋಗಿದ್ದ ದೈತ್ಯ ತೋಳ ಅಂದರೆ ದೈತ್ಯ ತೋಳಗಳನ್ನು ಮರುಸೃಷ್ಟಿಸುವ (De-extinction) ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ನೀವು Games of Thrones ಸಿರೀಸ್ ನೋಡಿದ್ದರೆ ಅಲ್ಲಿ ಮನುಷ್ಯರಿಗಿಂತ ಎತ್ತರಕ್ಕಿರುವ ದೈತ್ಯ ತೋಳಗಳನ್ನು ಕಾಣಬಹುದು. ನಿಜರೂಪದಲ್ಲಿ ತೀರಾ ಅಷ್ಟು ಇಲ್ಲದಿದ್ದರೂ ಇಂದಿನ ತೋಳಗಳಿಗಿಂತ ಅವು ಬಹಳ ದೊಡ್ಡ ಆಕಾರದಲ್ಲಿದ್ದವು. 12 ಇಂಚುಗಳಷ್ಟು ಉದ್ದದ ತಲೆಬುರುಡೆ, 60 ಕೆಜಿ ತೂಕ, ಶೀತಪ್ರದೇಶಕ್ಕೆ ಸೂಕ್ತವಾದ ಚರ್ಮ

ದೈತ್ಯ ತೋಳಗಳ ಮರುಸೃಷ್ಟಿಯ ಕತೆ Read More »

article n10

ಅತಿಯಾದರೆ ಅಮೃತವೂ ವ್ಯಸನ

ನಾವೆಲ್ಲಾ ಇಲ್ಲಿ ವ್ಯಸನದ ದಾಸ್ಯ (Addiction personality) ಎಂಬ ಪದಪುಂಜ ಕೇಳಿರುತ್ತೇವೆ. ಕೆಲವರಿಗೆ ಏನು ಮಾಡಿದರೂ ಅದು ವ್ಯಸನವಾಗಿ ಪರಿಣಮಿಸಿಬಿಡುತ್ತದೆ. ಟೀ, ಕಾಫಿ, ಎಲೆಅಡಿಕೆ, ತಂಬಾಕು, ಮದ್ಯ ಅಷ್ಟೇ ಯಾಕೆ- ನೆಟ್‌ಫ್ಲಿಕ್ಸ್, ರೀಲ್ಸ್, ಸೋಶಿಯಲ್ ಮೀಡಿಯಾ, ಪಾನ್ ಎಲ್ಲವೂ. ಇದಕ್ಕೆ ಸಂಬಂಧಿಸಿದ ಇನ್ನೊಂದು ಪದಪುಂಜವಿದೆ- ಸುಖದ ಸುಳಿ (Dopamine loop) ಅಂತ. ಅಂದರೆ ವ್ಯಕ್ತಿ ಸದಾ ಒಂದು ಸುಖದ ಅಥವಾ ಸುಟುಕೆ ಜನ್ಮ ಹೊಡೆಯುತ್ತಿರುತ್ತಾನೆ. ರೀಲ್ಸ್ ನೋಡುವುದು ನಂತರ ನೆಟ್‌ಫ್ಲಿಕ್ಸ್, ನಂತರ ಪಿಜ್ಜಾ ನಂತರ ಸಿಗರೇಟ್, ಸಂಜೆ

ಅತಿಯಾದರೆ ಅಮೃತವೂ ವ್ಯಸನ Read More »

article n9

ಬಿದ್ದ ವಿಮಾನ ಸ್ಫೋಟಗೊಂಡಿತೇಕೆ?

ಆಕಾಶದಲ್ಲಿ ಮೇಲೆ ಹೋಗುವಾಗ, ಸಮುದ್ರದಲ್ಲಿ ಇಳಿಯುವಾಗ ಆಗುವ ಒತ್ತಡಗಳು ಬೇರೆ ತರನದ್ದು! ಸಾಮಾನ್ಯವಾಗಿ ನಾವು ಸ್ಫೋಟ ಎಂಬುದನ್ನು Explode ಎಂಬರ್ಥದಲ್ಲಿ ಬಳಸುತ್ತೇವೆ. ಈ ಪ್ರಕ್ರಿಯೆಯಲ್ಲಿ ವಸ್ತು ಒಳನೋವಿನಿಂದಾಗಿ ಛಿದ್ರಗೊಳ್ಳುತ್ತದೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಕಟ್ಟಡದ ಮೇಲೆ ಬಿದ್ದ ಸ್ಫೋಟಗೊಂಡಿತಲ್ಲ ಹಾಗೆ. ನಮಗೆ ಗೋಚರಿಸುವ ಬಹುತೇಕ ಸ್ಫೋಟಗಳು ಇದೇ ಬಗೆಯವು. ಇನ್ನೊಂದು ಬಗೆಯಿದೆ. ಅದನ್ನು Implode (ಅಂತ:ಸ್ಫೋಟ) ಅಂತ ಕರೆಯುತ್ತಾರೆ. ಇಲ್ಲಿ ವಸ್ತು ಒಳಮುಖವಾಗಿ ಛಿದ್ರಗೊಳ್ಳುತ್ತದೆ. ಇಂಥ ಅಪಘಾತಗಳು ಬಹಳ ವಿರಳ. ಯಾಕೆ ವಿರಳ ಅನ್ನುವುದು ಆಸಕ್ತಿಕರ.

ಬಿದ್ದ ವಿಮಾನ ಸ್ಫೋಟಗೊಂಡಿತೇಕೆ? Read More »

article n8

ನಿಂತಲ್ಲೇ ನಿಂತ ಎವರ್ ಗ್ರೀನ್ ಸ್ಟಾರ್ಸ್

ಕೈ ತೊಳೆದುಕೊಳ್ಳಲು ಹೋಟೆಲ್‌ನ ರೆಸ್ಟ್ ರೂಮ್‌ಗೆ ಹೋಗಿರುತ್ತೀರಿ. ಸುಂದರವಾದ ನಲ್ಲಿ, ಎಲ್ಲಿ ಆನ್ ಮಾಡಬೇಕು ಅಂತ ಗೊತ್ತಾಗಲ್ಲ; ಸೆನ್ಸರ್ ಇರಬಹುದು ಎಂದು ನಲ್ಲಿ ಕೆಳಗೆ ಕೈ ಇಡ್ತೀರಿ, ಕಾಯ್ತೀರಿ, ನೀರು ಬರಲ್ಲ; ಸೆನ್ಸರ್ ಬೇರೆಡೆ ಇರಬಹುದು ಎಂದು ಎಲ್ಲೆಲ್ಲೋ ಕೈಯಾಡಿಸುತ್ತೀರಿ. ಉಹೂಂ.. ಕೆಟ್ಟ ಮಾತು ಬರುವಷ್ಟು ಕೋಪ ಬರುತ್ತದೆ. ಈ ನಲ್ಲಿಯಲ್ಲಿ ನೀರು ಬರುತ್ತಿಲ್ಲವೋ, ನಿಮಗೆ ಸರಿಯಾಗಿ ಸೆನ್ಸರ್ ಗುರುತಿಸಲು ಆಗುತ್ತಿಲ್ಲವೋ ಅಥವಾ ಸೆನ್ಸರೇ ಕೆಟ್ಟು ಹೋಗಿದೆಯೋ ಯಾವನಿಗೊತ್ತು? ಕೆಲಸಗಾರ ಬಂದು ಹೇಳ್ತಾನೆ: “ಸರ್ ಆ ನಲ್ಲಿಯನ್ನು

ನಿಂತಲ್ಲೇ ನಿಂತ ಎವರ್ ಗ್ರೀನ್ ಸ್ಟಾರ್ಸ್ Read More »

article n7

ಸಿಡಿಲಿಗೂ ಬೆಚ್ಚುವ ಉಕ್ಕಿನ ಮಾನವ

ಕಳೆದ ವಾರ ನಾನು ಉತ್ತರ ಕರ್ನಾಟಕದ ಹಳ್ಳಿಗಳನ್ನು ಸುತ್ತಾಡುತ್ತಿದ್ದೆ. ಇದು ಇಲ್ಲಿಯೇ ಅನ್ನಿಸುವಷ್ಟು ಕಪ್ಪು ನೆಲ, ಶೀಳುವ ಗಾಳಿ, ಉಕ್ಕುವ ಗಂಗೆಗಿಂತಲೂ ಸಮರ್ಪಕವಿದ್ದ ವಿಶಾಲವಾದ ಬಯಲು, ಅಲ್ಲಿಯೂ ಇಲ್ಲೊಂದು ಬಾಗಿಲ ಮನೆ, ದೂರದಲ್ಲಿ ದಿಕ್ಕಿಗೆ ಎದ್ದಿರುವ ಬೆಟ್ಟ ಬೆಟ್ಟದ ಮೇಲೊಂದು ಕೋಟೆ, ಪದ್ಧತ ಉಚ್ಚರಿಸುವ ಸಾಲುಸಾಲು ಫಾರ್ಮ್‌ಗಳು, ಅಲ್ಲಿ ಅಲ್ಲಿ ಜಾಲಿ ಗಿಡಗಳು; ಧಾರವಾಡ-ಹುಬ್ಬಳ್ಳಿಗಳ ಸುತ್ತಮುತ್ತ ನಗರದ ಪ್ರಭಾವ ತತ್ತಿ ಕೊಂಡ ಸಮೃದ್ಧವಾದ ಕೃಷಿ ಚಟುವಟಿಕೆ ನಡೆಯುತ್ತವೆ. ಎಲ್ಲೆಲ್ಲೂ ಕಬ್ಬು, ಹೂಕೋಸು, ಮೆಣಸಿನಕಾಯಿ, ಟೊಮೆಟೊ ಬೆಳೆಯಲ್ಲಿದ್ದ ಜಮೀನು

ಸಿಡಿಲಿಗೂ ಬೆಚ್ಚುವ ಉಕ್ಕಿನ ಮಾನವ Read More »