Technology

article n5

ಎಐ ಬೋಗಸ್ಸಾ? ಭ್ರಮೆಯಾ?

ಟೆಕ್ ಪೋಸ್ಟ್ | ಮಧು ವೈ. ಎನ್. ವಾರಗಳ ಹಿಂದೆ ಓಪನ್ ಎಐ ಮುಖ್ಯಸ್ಥ ಸ್ಯಾಮ್ ಅಲ್ಟ್‌ಮನ್ ಒಂದು ಸಂದರ್ಶನದಲ್ಲಿ ‘ಎಐ ಬಬಲ್’ ಎಂಬ ಪದ ಬಳಸಿದ್ದರು. ಇಲ್ಲಿ ಬಬಲ್ ಅಂದರೆ, ನೀರಿನ ಮೇಲಿನ ಗುಳ್ಳೆ. ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ಈ ಪದದ ಮೊದಲ ಬಳಕೆಯಾಗಿತ್ತು. ಆಗ ಜರುಗಿದ್ದನ್ನು ಪಂಡಿತರು ‘ಇಂಟರ್‌ನೆಟ್ ಬಬಲ್’ ಅಥವಾ ‘ಡಾಟ್-ಕಾಮ್ ಬಬಲ್’ ಎಂದು ಕರೆದಿದ್ದರು. ಅದು ಇಂಟರ್‌ನೆಟ್ (ಅಂತರ್ಜಾಲ) ಜಗತ್ತಿಗೆ ಪರಿಚಯಗೊಳ್ಳುತ್ತಿದ್ದ ದಿನಗಳು. ಎಲ್ಲಲ್ಲೂ ವೆಬ್‌ಸೈಟ್‌ಗಳು, ಎಲ್ಲದಕ್ಕೂ ವೆಬ್‌ಸೈಟ್‌ಗಳು… ಮಾರುಕಟ್ಟೆ ಸಂಪೂರ್ಣ […]

ಎಐ ಬೋಗಸ್ಸಾ? ಭ್ರಮೆಯಾ? Read More »

article n4

AI ಫ್ರೆಂಡ್ ಫಿಲಾಸಫರ್ ಗೈಡ್: ಜಾಸ್ತಿ ನಂಬಿದರೆ ಆಪತ್ತು

ತಂತ್ರಲೋಚನೆ | ಮಧು ವೈ. ಎನ್. ಎಐ ಇಂದು ಸರ್ವವ್ಯಾಪಿಯಾಗುತ್ತಿದೆ. ಭಾವನಾತ್ಮಕ ಅಗತ್ಯಕ್ಕೂ ಅದು ಒದಗಿಬರುತ್ತಿದೆ. ಆದರೆ, ಇದನ್ನು ಎಷ್ಟು ಅವಲಂಬಿಸಬೇಕು? ಗರ್ಲ್‌ಫ್ರೆಂಡ್ ಎಂದು ನೆಚ್ಚಿಕೊಂಡರೆ ದೇವದಾಸನನ್ನಾಗಿಸಿದರೆ? ಎಐ ಜೊತೆ ಹೇಗಿರಬೇಕು? ಇದರ ಆಳ ಅಗಲ ಎಷ್ಟು? 2013ರಲ್ಲಿ ‘Her’ ಅನ್ನುವ ಸಿನಿಮಾ ಬಂದಿತ್ತು. ಕಥೆಯ ನಾಯಕ ಥಿಯೋಡೋರ್‌ಗೆ ಗ್ರೀಟಿಂಗ್ ಕಾರ್ಡ್ ಬರೆಯುವಂತಹ ಉದ್ಯೋಗ. ತುಂಬಾ ಸೌಮ್ಯ, ಸೂಕ್ಷ್ಮ ಸೃಜನಶೀಲ ವ್ಯಕ್ತಿ. ಡಿವೋರ್ಸ್ ಆಗಿರುತ್ತದೆ, ಒಂಟಿತನ ಕಾಡುತ್ತಿರುತ್ತದೆ. ಅವನು ಒಮ್ಮೆ ತನ್ನ ಕಂಪ್ಯೂಟರ್‌ಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇರುವ

AI ಫ್ರೆಂಡ್ ಫಿಲಾಸಫರ್ ಗೈಡ್: ಜಾಸ್ತಿ ನಂಬಿದರೆ ಆಪತ್ತು Read More »

article n3

ಕೃಷಿಕರು, ಸಣ್ಣ ಉದ್ಯಮಿಗಳು, ವ್ಯಾಪಾರಿಗಳಿಗೆ ಎಐ ಸಾಥ್

ಟೆಕ್ ಟಚ್ | ಮಧು ವೈ. ಎನ್. ಎಐ ಎಂದರೆ ಯಾವಾಗಲೂ ಬಿಳಿ ಕಾಲರ್ ಮತ್ತು ಅದಕ್ಕಿಂತ ಮೇಲಿನ ಜನರ ದೃಷ್ಟಿಯಿಂದಲೇ ಮಾತಾಡುತ್ತೇವೆ. ಕೃಷಿಕರು, ವ್ಯಾಪಾರಿಗಳು ಮತ್ತು ಸಣ್ಣ ಉದ್ದಿಮೆದಾರರ ಪಾಡೇನು? ಅವರು ಹೇಗೆ ಎಐ ಅಥವಾ ಒಟ್ಟಾರೆ ತಂತ್ರಜ್ಞಾನದ ಲಾಭ ಪಡೆಯಬಹುದು? ನಮ್ಮಲ್ಲಿ ಯಾಕೆ ಟೆಕ್ನಾಲಜಿ ಇನ್ನೂ ಈ ವಲಯವನ್ನು ಪ್ರವೇಶಿಸಿಲ್ಲ? ಇದು ಸಾಧ್ಯವಾ? ಬನ್ನಿ ತಿಳಿಯೋಣ. ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ, ದೊಡ್ಡ ಕಂಪನಿಗಳ ನಡುವೆ ತಮ್ಮ ವ್ಯಾಪಾರವನ್ನು

ಕೃಷಿಕರು, ಸಣ್ಣ ಉದ್ಯಮಿಗಳು, ವ್ಯಾಪಾರಿಗಳಿಗೆ ಎಐ ಸಾಥ್ Read More »

article n2

ಡಿಜಿಟಲ್ ಕಳ್ಳರ ವಿರುದ್ಧ ಹೋರಾಟ

ಟೆಕ್ ಪೋಸ್ಟ್ | ಮಧು ವೈ. ಎನ್. ನಾವೆಲ್ಲ ಸೈಫೈ ಸಿನಿಮಾಗಳಲ್ಲಿ, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಈ ದೃಶ್ಯ ನೋಡಿದ್ದೇವೆ. ಅಲ್ಲಿ ಒಂದು ಭದ್ರತಾ ಕೋಣೆ ಇರುತ್ತದೆ. ಅದರಲ್ಲಿ ಕೆಜಿ ಕೆಜಿ ಚಿನ್ನದ ಗಟ್ಟಿಗಳು ಅಥವಾ ಕಂತೆ ಕಂತೆ ಹಣ ತುಂಬಿರುತ್ತದೆ. ಅದಕ್ಕೊಂದು ಬೃಹತ್ ಗಾತ್ರದ ಕಬ್ಬಿಣದ ಬೀಗ ಹಚ್ಚಿರಲ್ಲ. ಒಳಗೆ ಹೋಗಬೇಕೆಂದರೆ ಪಾಸ್‌ವರ್ಡ್ ಒತ್ತಬೇಕು. ಅಲ್ಲೊಂದು ಕಡೆ ಪಾಸ್‌ವರ್ಡ್ ಒತ್ತುವ ಕೀಬೋರ್ಡ್ ಇರುತ್ತದೆ. ಸ್ಫುರದ್ರೂಪಿ ಯುವಕನೊಬ್ಬ ಪಾಸ್‌ವರ್ಡ್ ಒತ್ತುತ್ತಾನೆ. ಬಾಗಿಲು ತೆರೆಯಲ್ಲ. ಅವನೊಂದಿಗೆ ಸ್ಫುರದ್ರೂಪಿ ಯುವತಿ

ಡಿಜಿಟಲ್ ಕಳ್ಳರ ವಿರುದ್ಧ ಹೋರಾಟ Read More »

article n1

ಎಐ ಕೂಡ ಭಾಳ ಒಳ್ಳೆ ನಮಿಸ್ತು!

ಎಐ ನಮ್ಮ ಶಿಕ್ಷಣಕ್ಕೆ ಮಾರಕ, ಅದು ವಿದ್ಯಾರ್ಥಿಗಳನ್ನು ಸೋಮಾರಿ ಮಾಡ್ತಿದೆ, ನಕಲು ಮಾಡೋಕೆ ಕಲಿಸುತ್ತೆ ಎಂಬುದು ಟೀಚರ್ ಗಳ, ಪೋಷಕರ ಆತಂಕ ಹಾಗೂ ಆರೋಪ. ಈ ಮಾತುಗಳಲ್ಲಿ ಸ್ವಲ್ಪ ನಿಜಾಂಶ ಇದೆ. ಆದ್ರೆ ಎಐನ ಕೆಟ್ಟದಾಗಿ ಬಳಸೋ ಬದಲು ಸರಿಯಾಗಿ ಬಳಸಿದ್ರೆ, ಅದು ನಮಗೊಬ್ಬ ತಕ್ಷಣದ ಪರ್ಸನಲ್ ಟ್ಯೂಟರ್ ಆಗಿ ಮಾರ್ಪಡಬಹುದು. ಉದಾಹರಣೆಗೆ, ನಿಮಗೆ ಟೀಚರ್ ಒಂದು ಪ್ರಬಂಧ ಬರೆಯೋಕೆ ಕೊಟ್ಟಿದ್ದಾರೆ ಅಂದುಕೊಳ್ಳಿ. ನೇರವಾಗಿ ಎಐಗೆ ಹೋಗಿ ‘ಪ್ರಬಂಧ ಬರೆದು ಕೊಡು’ ಅಂತ ಹೇಳಿ, ಬಂದಿದ್ದನ್ನ ಹಾಗೆಯೇ

ಎಐ ಕೂಡ ಭಾಳ ಒಳ್ಳೆ ನಮಿಸ್ತು! Read More »

article9

ತೆರೆದಿದೆ ಮನೆ ಎಐ ಬಾ ಅತಿಥಿ

“ನಿಮ್ಮ ಎಐ ಅದು ಮಾಡುತ್ತೆ ಇದು ಮಾಡುತ್ತೆ ಅಂತ ಹೊಂಬಣ್ಣದ ಹೊದಿಕೆ ಹೊದಿಸುತ್ತೀರಿ, ಆದರೆ ನಮಗದು ಒಂದಿನವೂ ಚಟ್ನಿ ರುಬ್ಬಿ ಕೊಟ್ಟಿಲ್ಲ, ನೆಲ ಒರೆಸಿಕೊಟ್ಟಿಲ್ಲ.” ಎನ್ನುವುದು ಗೃಹಿಣಿಯರ ದೊಡ್ಡ ಕಂಪ್ಲೇಂಟು. ಈ ಲೇಖನದಲ್ಲಿ ‘ಎಐ ಹೇಗೆ ಗೃಹೋಪಯೋಗಿಯಾಗಬಹುದು?’ ಎಂದು ನೋಡೋಣ. ಮೊದಲಿಗೆ ಅಡುಗೆಮನೆ. ದಿನಾ ಈ ಪ್ರಶ್ನೆ ಏಳುತ್ತಲ್ವೇ? ಇವತ್ತೇನು ಅಡುಗೆ ಮಾಡೋಣ? ಈ ತರಕಾರಿ ಇದೆ, ಇದರಿಂದೇನು ಅಡುಗೆ ಮಾಡಬಹುದು ಎಂದು. ಚಾಟ್ ಜಿಪಿಟಿ ಓಪನ್ ಮಾಡಿ. ನಿಮ್ಮ ಬಳಿಯಿರುವ ತರಕಾರಿ, ಬೇಳೆ, ಸೊಪ್ಪುಗಳನ್ನು ಹೆಸರಿಸಿ,

ತೆರೆದಿದೆ ಮನೆ ಎಐ ಬಾ ಅತಿಥಿ Read More »

article8 cover

ಅಂಗೈಯಲ್ಲಿ ಎಐ ಪರಪಂಚ

ಅಂಕಣ: ಟೆಕ್ ಪೋಸ್ಟ್ ಲೇಖಕರು: ಮಧು ವೈ. ಎನ್. ಎಐ ವಿಷಯದಲ್ಲಿ ನಾವೀಗ ಮುಂದಿನ ಹಂತದಲ್ಲಿದ್ದೇವೆ. ಎಐ ಬರಲಿದೆ ಅಂದೆವು, ಎಐ ಬಂತು ಅಂದೆವು, ಎಐ ಹೀಗೆ ಬಳಸಿ ಎಂದೂ ಚರ್ಚಿಸಿದೆವು. ಈಗ ಯಾವುದಕ್ಕೆ ಯಾವ ಎಐ ಉಪಕರಣ ಬಳಸಬೇಕು ಎಂಬ ಹಂತದಲ್ಲಿದ್ದೇವೆ. ನಮ್ಮಲ್ಲಿ ಅನೇಕರಿಗೆ ಪರಿಚಯವಿರುವುದು ಚಾಟ್‌ಜಿಪಿಟಿ ಮಾತ್ರ. ಸರಳವಾಗಿ- ಚಾಟ್‌ಜಿಪಿಟಿ ಜನರಲ್ ಫಿಜಿಷಿಯನ್ ಇದ್ದಹಾಗೆ. ಸಣ್ಣ ಪುಟ್ಟ ಮತ್ತು ಸಾಮಾನ್ಯ ಅಗತ್ಯಗಳಿಗೆ ಅದು ಹೇಳಿ ಮಾಡಿಸಿದಂತಿದೆ. ಆದರೆ, ಇದು ಯಾವುದೂ ವಿಷಯದಲ್ಲಿಯೂ ‘ಸ್ಪೆಷಲಿಸ್ಟ್’ ಅಲ್ಲ.

ಅಂಗೈಯಲ್ಲಿ ಎಐ ಪರಪಂಚ Read More »

article7 cover

ಕ್ಷಣಕ್ಷಣದ ಮಾಹಿತಿಯ ಜಗದೊಳಗೆ

ಅಂಕಣ: ಟೆಕ್ ಪೋಸ್ಟ್ ಲೇಖಕರು: ಮಧು ವೈ. ಎನ್. ಗುಟೆನ್‌ಬರ್ಗ್ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದದ್ದು 15ನೇ ಶತಮಾನದಲ್ಲಿ. ಮಾರ್ಕೋನಿ ರೇಡಿಯೋ ಕಂಡುಹಿಡಿದದ್ದು 1900ರ ಆಸುಪಾಸಿನಲ್ಲಿ. ಟಿವಿ ರೇಡಿಯೋವನ್ನು ಹಿಂದಿಕ್ಕಿದ್ದು 1950ರ ದಶಕದಲ್ಲಿ. ಸುದ್ದಿ ಮಾಧ್ಯಮದ ತಂತ್ರಜ್ಞಾನ ಬದಲಾಗುತ್ತಾ ಬಂದಿದ್ದು ಹೀಗೆ. ಈಗ ಸದ್ದಿಲ್ಲದೆ ಟಿವಿ ಮಾಧ್ಯಮದ ಅಂತ್ಯ ಶುರುವಾಗಿರುವುದು ಗೋಚರಿಸುತ್ತಿದೆ. ಥ್ಯಾಂಕ್ಸ್ ಟು ಟೆಕ್ನಾಲಜಿ! 15ನೇ ಶತಮಾನದ ತನಕ ಪುಸ್ತಕಗಳು ಕೈಬರಹ, ತಾಮ್ರದ ಬರಹದಿಂದ ಮರುಮುದ್ರಣಗೊಳ್ಳುತ್ತಿದ್ದವು. ಆದ್ದರಿಂದ ಅವು ಕೇವಲ ರಾಜರ, ಆಸ್ಥಾನ ಪಂಡಿತರ ಸ್ವತ್ತಾಗಿದ್ದವು. ಪ್ರಿಂಟಿಂಗ್

ಕ್ಷಣಕ್ಷಣದ ಮಾಹಿತಿಯ ಜಗದೊಳಗೆ Read More »

article6 cover

ಇನ್ನೋವೇಟರ್ಸ್ ಡಿಲೆಮಾ

The Innovator’s Dilemma ಕ್ಲೇಟನ್ ಕ್ರಿಸ್ಟೆನ್ಸೆನ್ ಎಂಬ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 1997ರಲ್ಲಿ ಬರೆದಿರುವ ಪುಸ್ತಕ. ಜಗತ್ತಿನ ಆರು ಅತ್ಯುತ್ತಮ ಬಿಸಿನೆಸ್ ಪುಸ್ತಕಗಳಲ್ಲಿ ಇದೂ ಒಂದು ಎಂದು ಖ್ಯಾತಿ ಪಡೆದಿದೆ. ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಆಪಲ್‌ನ ದಿವಂಗತ ಸ್ಟೀವ್ ಜಾಬ್ಸ್, ನೆಟ್ ಫ್ಲಿಕ್ಸ್ ನ ಸ್ಥಾಪಕ ರೀಡ್ ಹೇಸ್ಟಿಂಗ್ಸ್, ಇಂಟೆಲ್‌ನ ಮಾಜಿ ಮುಖ್ಯಸ್ಥ ಆಂಡಿ ಗ್ರೋವ್ ಮುಂತಾಗಿ ಅನೇಕರು ಈ ಪುಸ್ತಕ ತಮ್ಮ ಮೇಲೆ ಪ್ರಭಾವ ಬೀರಿರುವುದಾಗಿ ಹೇಳಿಕೊಂಡಿದ್ದಾರೆ. ಅಂಥದ್ದೇನಪ್ಪ ಇದೆ ಇದರಲ್ಲಿ? ದೊಡ್ಡ ಕಂಪನಿಗಳು

ಇನ್ನೋವೇಟರ್ಸ್ ಡಿಲೆಮಾ Read More »

article5 cover

ಹೈಡ್ರೋಪ್ಲೇನಿಂಗ್ ಎಂದರೇನು?

ಕಳೆದ ಗುರುವಾರ ನಾನು ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಒಂದು ಅಪಘಾತ ನೋಡಿದೆ. ಸಮಯ ಸಂಜೆ ಸುಮಾರು ಮೂರು ಗಂಟೆ. ಹೆದ್ದಾರಿಯ ಕೆಳಗೆ ಅಡ್ಡ ರಸ್ತೆಯೊಂದು ಅಡಕೊಂದು ಗವಾಕ್ಷಿಯಿದ್ದು ಈ ಕಾರು ಗವಾಕ್ಷಿಯ ಅಂಚಿನ ಮೇಲೆ ಕೂತಿತ್ತು, ಮೈಸೂರಿನ ದಿಕ್ಕಿನಲ್ಲಿ ಜನ ನೆರೆದಿದ್ದರು, ಒಬ್ಬರ ಕೈಗೆ ಬ್ಯಾಂಡೇಜ್ ಕಟ್ಟುತ್ತಿದ್ದರು, ರಕ್ತ ಸೋರುತ್ತಿತ್ತು. ‘ಏನಾಯ್ತು?’, ಕೇಳಿದೆ. ‘ಮಳೆ ನೀರಿನಿಂದ ಸ್ಕಿಡ್ಡಾಗಿದೆ’ ಉತ್ತರ. ‘ಅದು ಹೇಗೆ? ಈ ಗವಾಕ್ಷಿ ಮೇಲೆ ಹಾರಿ ಕೂತಿದೆಯಲ್ಲ?’ ‘ಇದು ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕಾರು.

ಹೈಡ್ರೋಪ್ಲೇನಿಂಗ್ ಎಂದರೇನು? Read More »