AI ಎಂಬ ವಿದ್ಯುತ್ ಬಕಾಸುರ
ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಕಂಪನಿ ಅರ್ಚನಾ ಮನೋಹರನ್ ಎಂಬುವವರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿತು. ಇವರು ಅದಕ್ಕೂ ಮೊದಲು ಸಣ್ಣಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳನ್ನು ತಯಾರಿಸುವ ಕಂಪನಿಯ ನಿರ್ದೇಶಕಿಯಾಗಿದ್ದರು. ಇವರು ಇಲ್ಲಿಯ ಸಾಫ್ಟ್‌ವೇರು ಇಲ್ಲಿಯ ನ್ಯೂಕ್ಲಿಯರ್ ರಿಯಾಕ್ಟರು? ಸುದ್ದಿಯೇನೆಂದರೆ ಮುಂಬರುವ ದಿನಗಳಲ್ಲಿ ಮೈಕ್ರೋಸಾಫ್ಟ್ ತನ್ನ ಡೇಟಾಸೆಂಟರುಗಳ ವಿದ್ಯುತ್ ಬೇಡಿಕೆಗಾಗಿ ಸಣ್ಣ ಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳ ಮೊರೆ ಹೋಗಲಿದೆ ಎಂದು. ಮೊದಲಿಗೆ ಡೇಟಾ ಸೆಂಟರೆಂದರೆ ಡಿಜಿಟಲೀಕರಣಗೊಂಡಿರುವ ಜಗತ್ತಿನ ಗರ್ಭಗುಡಿ. ಅದು ಬ್ಯಾಂಕುಗಳಿರಲಿ, ಫೇಸ್‌ಬುಕ್ಕಿರಲಿ, ಇನ್‌ಸ್ಟಾಯಿರಲಿ, ನಮ್ಮೆಲ್ಲರ ಮಾಹಿತಿ ಕೆಬಿಹೆಚ್ ಆಗಿರುವ, ನಾವು […]
AI ಎಂಬ ವಿದ್ಯುತ್ ಬಕಾಸುರ Read More »









