ಜಿಬ್ಲಿ ಸಂಸಾರ: ನಮ್ಮನ್ನು ನಾವು ಗೊಂಬೆಯಾಗಿ ನೋಡಿಕೊಳ್ಳುತ್ತಿರುವುದೇಕೆ?
ಜಪಾನ್‌ನ ಸ್ಟುಡಿಯೋ ಜಿಬ್ಲಿ 80ರ ದಶಕದಲ್ಲಿ ಸೃಷ್ಟಿಸಿದ್ದ ಅನಿಮೇಷನ್ ರೂಪಗಳು ಇದ್ದಕ್ಕಿದ್ದಂತೆ ಹೊಸ ಟ್ರೆಂಡ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವಾಗಿದೆ. ಎಲ್ಲರೂ ತಮ್ಮ ದೈನಂದಿನ ಕ್ಷಣಗಳನ್ನು ಜಿಬ್ಲಿ ಕನ್ನಡಿಯಲ್ಲಿ ನೋಡಲು ಬಯಸುತ್ತಿದ್ದಾರೆ. ಏನಿದು ಜಿಬ್ಲಿ ಅಲೆ? ಎಲ್ಲಿ ನೋಡಿದರೂ ಮನುಷ್ಯನ ಅನಿಮೇಷನ್ ಅವತಾರಗಳು. ಕಾರ್ಟೂನ್ ಪಾತ್ರಗಳು ಸಾಮಾಜಿಕ ಜಾಲತಾಣ ಜಗತ್ತನ್ನು ಆವರಿಸಿಕೊಂಡಿವೆಯೇ? ‘ಜಿಬ್ಲಿ’ ಅಲೆ ಶುರುವಾದಾಗಿನಿಂದ ಎಲ್ಲರಿಗೂ ಹೀಗೆನಿಸತೊಡಗಿದೆ. ಕೃತಕ ಬುದ್ಧಿಮತ್ತೆ (AI) ಅಬ್ಬರ ಶುರುವಾದಾಗಿನಿಂದ ಎಷ್ಟೆಲ್ಲ ಬೆಳೆವಣಿಗೆಗಳು ನಮ್ಮನ್ನು ಪ್ರಭಾವಿಸುತ್ತಿವೆ! ಮೊನ್ನೆ ಮೊನ್ನೆ ಡಿಪ್‌ಫೇಕ್ ಬಂದಿತ್ತು; […]
ಜಿಬ್ಲಿ ಸಂಸಾರ: ನಮ್ಮನ್ನು ನಾವು ಗೊಂಬೆಯಾಗಿ ನೋಡಿಕೊಳ್ಳುತ್ತಿರುವುದೇಕೆ? Read More »









