ಡಿಜಿಟಲ್ ಕಳ್ಳರ ವಿರುದ್ಧ ಹೋರಾಟ
ಟೆಕ್ ಪೋಸ್ಟ್ | ಮಧು ವೈ. ಎನ್. ನಾವೆಲ್ಲ ಸೈಫೈ ಸಿನಿಮಾಗಳಲ್ಲಿ, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಈ ದೃಶ್ಯ ನೋಡಿದ್ದೇವೆ. ಅಲ್ಲಿ ಒಂದು ಭದ್ರತಾ ಕೋಣೆ ಇರುತ್ತದೆ. ಅದರಲ್ಲಿ ಕೆಜಿ ಕೆಜಿ ಚಿನ್ನದ ಗಟ್ಟಿಗಳು ಅಥವಾ ಕಂತೆ ಕಂತೆ ಹಣ ತುಂಬಿರುತ್ತದೆ. ಅದಕ್ಕೊಂದು ಬೃಹತ್ ಗಾತ್ರದ ಕಬ್ಬಿಣದ ಬೀಗ ಹಚ್ಚಿರಲ್ಲ. ಒಳಗೆ ಹೋಗಬೇಕೆಂದರೆ ಪಾಸ್‌ವರ್ಡ್ ಒತ್ತಬೇಕು. ಅಲ್ಲೊಂದು ಕಡೆ ಪಾಸ್‌ವರ್ಡ್ ಒತ್ತುವ ಕೀಬೋರ್ಡ್ ಇರುತ್ತದೆ. ಸ್ಫುರದ್ರೂಪಿ ಯುವಕನೊಬ್ಬ ಪಾಸ್‌ವರ್ಡ್ ಒತ್ತುತ್ತಾನೆ. ಬಾಗಿಲು ತೆರೆಯಲ್ಲ. ಅವನೊಂದಿಗೆ ಸ್ಫುರದ್ರೂಪಿ ಯುವತಿ […]
ಡಿಜಿಟಲ್ ಕಳ್ಳರ ವಿರುದ್ಧ ಹೋರಾಟ Read More »









