article1

ಬಿಸಿಐ(ಬ್ರೈನ್‌ ಕಂಪ್ಯೂಟರ್‌ ಇಂಟರ್‌ಫೇಸ್‌)

ಒಂದು ನೂರು ವರ್ಷಗಳ ಹಿಂದೆ ಯಂತ್ರಗಳು ಅಷ್ಟು ದೂರದಲ್ಲಿ ಕೂತು ನಾವು ಹೇಳಿದ ಕೆಲಸ ಮಾಡಿಕೊಡುತ್ತಿದ್ದವು, ಉದಾಹರಣೆಗೆ ಇಂಜಿನ್ನುಗಳು. ಆಮೇಲಾಮೇಲೆ ಅವು ನಮ್ಮ ಸಮೀಪ ಬಂದು ನಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸತೊಡಗಿದವು, ಉದಾರಣೆಗೆ ಫೋನುಗಳು. ಈಗೀಗ ಅವು ನಮ್ಮ ದೇಹವನ್ನು ಪ್ರವೇಶಲಾರಂಭಿಸಿವೆ. ಉದಾಹರಣೆಗೆ ಮೈಕ್ರೋ ಎಲೆಕ್ಟ್ರೋಡ್‌ಗಳು. ಇವು ನಮ್ಮ ಕೂದಲಿಗಿಂತ ತೆಳುವಾಗಿರುತ್ತವೆ. ಶರೀರದಲ್ಲಿ ಇಂಪ್ಲಾಂಟ್‌ ಆಗಿ ಮೆದುಳಿನ ನರಗಳೊಂದಿಗೆ ಸಂವಹಿಸುತ್ತ ಮೆದುಳನ್ನು ನಿರ್ದೇಶಿಸುತ್ತವೆ. ಪಾರ್ಕಿನ್ಸನ್‌, ಆಲ್ಜೀಮರ್‌ಗಳಂತಹ ಕಾಯಿಲೆಗಳಿಗೆ ಮದ್ದಾಗಲಿವೆ. ಇವುಗಳಿಂದಾಗಿ ನಮ್ಮ ದೇಹವನ್ನು ಸರ್ಕ್ಯೂಟ್‌ನಿಂದ, ನಮ್ಮ ಆಲೋಚನೆಯನ್ನು ಕಂಪ್ಯೂಟರ್‌ನ […]

ಬಿಸಿಐ(ಬ್ರೈನ್‌ ಕಂಪ್ಯೂಟರ್‌ ಇಂಟರ್‌ಫೇಸ್‌) Read More »