Kare Hannu

book1

ಕಾರೇಹಣ್ಣು (Karehannu) is a compelling Kannada short story collection by Madhu Y. N. that captures the quiet complexities of everyday life. Through simple yet powerful narratives, the author explores middle-class realities, human relationships, emotional conflicts, and unspoken struggles. Each story is rooted in familiar settings but unfolds with thoughtful insight and subtle twists, making readers reflect deeply. The language is clear, engaging, and emotionally resonant, allowing readers to connect easily with the characters and their inner worlds.

Readers interested in contemporary Kannada literature and meaningful short stories will find ಕಾರೇಹಣ್ಣು a rewarding and memorable read.

ವಿದ್ಯಾರ್ಥಿ ಜೀವನ ಮತ್ತು ಉದ್ಯೋಗ ಹಾಗೂ ಕೌಟುಂಬಿಕ ನೆಲೆಯಲ್ಲಿ ಮಾನವ ಸಂಬಂಧಗಳ ಸಾಲು ಸಾಲು ಸೂಕ್ಷ್ಮ ವಿವರಗಳನ್ನು ಒಳಗೊಂಡ ಇಲ್ಲಿಯ ಎಲ್ಲ ಕತೆಗಳಲ್ಲೂ ಬದುಕನ್ನು ಒರೆಗೆ ಹಚ್ಚಿ ಸಾಣೆ ಹಿಡಿವ ತೆರನಾದ ಬಂಧವಿದೆ. ವಿಡಂಬನಾತ್ಮಕ ಚಿಂತನೆಗಳಿವೆ, ಬದುಕಿನ ಮಹತ್ವದ ತಿರುವುಗಳಲ್ಲಿ ಆಕಸ್ಮಿಕವಾಗಿ ಎದುರುಗೊಳ್ಳುವ ವಿಚಿತ್ರ ಸಮಸ್ಯೆಗಳಿವೆ, ಸರಿ ತಪ್ಪುಗಳನ್ನು ಜೀರ್ಣಿಸಿಕೊಳ್ಳುವ ಚರ್ಚೆಗಳಿವೆ, ಅಲ್ಲಲ್ಲಿ ಹೊಚ್ಚ ಹೊಸ ಲೋಕವೊಂದರ ಅನಾವರಣವಿದೆ.

ಸುನಂದಾ ಕಡಮೆ

I liked the collection. Some of them are very good. I especially liked Mulamu and Nanna Preetiya. There is a new sensibility in these stories. You have a good language too. Some of the themes are so very different from the usual ones. Some stories such as Cheat Sheet need some more clarity. In all, you have the courage to take up new themes. Yours is a refreshing voice

Vivek Shanbhag

ಹುಡುಕಾಟ, ಯುಗ ಯುಗಗಳ ದಾಟಿ ಮತ್ತು ಕನಸು - ವಿಭಿನ್ನವಾದ ಕಥಾವಸ್ತು/ತಂತ್ರ ಮತ್ತು ನಿರೂಪಣೆಯ ಹೊಸತನದಿಂದ ಇಷ್ಟವಾದ ಕಥೆಗಳು. 'ಚೀಟ್ ಶೀಟ್' ನಲ್ಲಿಯ online offline juxtaposition ಕಥೆ ಮುಗಿಯುವ ವೇಳೆಗೆ ಸ್ವಲ್ಪ dilute ಆಯ್ತೇನೋ ಅನಿಸಿತು. ಆದಾಗ್ಯೂ ಈ ಕಥೆಯ ವಿಡಂಬನೆ/ಹಾಸ್ಯದಿಂದ ಕೂಡಿದ ಗ್ರಾಮ್ಯ ಸಂಭಾಷಣೆ, ಸೂಕ್ಷ್ಮವಾದ observation ನನಗೆ ಬಹಳ ಮೆಚ್ಚಿಗೆ ಆಯ್ತು.

Shri Laxmi