ಇವತ್ತು ಮಿಂಚಿದ ಎಐ ಟೂಲ್, ನಾಳೆ ಇರೋಲ್ಲವೆಂದರೆ…
ಕಳೆದ ಸೆಪ್ಟೆಂಬರ್ 2025ರಲ್ಲಿ ಜಗತ್ತನ್ನೇ ಬೆರಗುಗೊಳಿಸಿದ್ದ ‘ಸೋರಾ’ (ಓಪನ್ಎಐ ಸಂಸ್ಥೆಯ ವಿಡಿಯೋ ಉತ್ಪಾದಕ ತಂತ್ರಜ್ಞಾನ) ಕೇವಲ ಆರೇ ತಿಂಗಳುಗಳಲ್ಲಿ ತೆರೆಮರೆಗೆ ಸರಿದಿದೆ. ಈ ಮಾರ್ಚ್ 24ರಂದು ಓಪನ್ ಎಐ ಸಂಸ್ಥೆ ಇದನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತು. ಬಿಡುಗಡೆಯಾದ ಹೊಸತರಲ್ಲಿ ಇದು ಅದೆಷ್ಟು ಸಂಚಲನ ಸೃಷ್ಟಿಸಿತ್ತೆಂದರೆ, ವಿಶ್ವವಿಖ್ಯಾತ ಡಿಸ್ನಿ ಸಂಸ್ಥೆಯೂ ಇದರೊಂದಿಗೆ ಒಂದು ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಡಿಸ್ನಿ ಕೂಡ, “ಓಪನ್ಎಐ ನಿರ್ಧಾರಕ್ಕೆ ನಮ್ಮ ಅಭ್ಯಂತರವಿಲ್ಲ” ಎನ್ನುವ ಮೂಲಕ ಈ ಒಪ್ಪಂದದಿಂದ ಕೈತೊಳೆದುಕೊಂಡಿದೆ. ಅಸಲಿಗೆ, […]
ಇವತ್ತು ಮಿಂಚಿದ ಎಐ ಟೂಲ್, ನಾಳೆ ಇರೋಲ್ಲವೆಂದರೆ… Read More »
