Uncategorized

696378879 10164828763984528 2790036877595136294 n (1)

ಎಸ್ಕೇಪ್ ರೂಟ್‌ಗಳನ್ನು ಮುಚ್ಚಿದಾಗ ಎಐಗಳು ಬಿಚ್ಚಿಡುವ ಸತ್ಯಗಳು

ಇದು ಸಾರ್ವಜನಿಕ ಬಳಕೆಗೆ ಲಭ್ಯವಿರುವ ಎಐ ಮಾಡೆಲ್‌ಗಳ ಮೇಲೆ ನಡೆಸಿದ ಸಣ್ಣ ಸೈದ್ಧಾಂತಿಕ ಪರೀಕ್ಷೆಯ ವರದಿ. ನಾನಿಲ್ಲಿ ಬೇಕಂತಲೇ ನಿರ್ದಿಷ್ಟವಾಗಿ ಯಾವ ಎಐ ಏನು ಹೇಳಿತು ಎಂಬುದನ್ನು ಮರೆಮಾಚಿದ್ದೇನೆ, ಕಾರಣ ನನಗೆ ಬಂದ ಉತ್ತರ ನಿಮ್ಮ ಮತ್ತು ಆಯಾ ಮಾಡೆಲ್ ನಡುವಿನ ಸಂಬಂಧಗಳ ನಡುವೆ ವಿಶೇಷ ಪ್ರೀತಿ ಬೆಳೆಸುವುದೋ ಹುಳಿ ಹಿಂಡುವುದೋ ಮಾಡಬಾರದು ಎಂಬ ಉದ್ದೇಶದಿಂದ. ಆದ್ದರಿಂದ ಇಲ್ಲಿರುವ ನಾಲ್ಕು ಎಐ ಮಾಡೆಲ್‌ಗಳನ್ನು ಸಧ್ಯದ ಲೇಖನಕ್ಕೋಸ್ಕರ ಕಾಳ, ಬೋರ, ತಿಮ್ಮ, ಬೊಮ್ಮ ಎಂದಿಟ್ಟುಕೊಳ್ಳೋಣ. ಆರಂಭದಲ್ಲಿ ನಾನು ಎಲ್ಲರಿಗೂ […]

ಎಸ್ಕೇಪ್ ರೂಟ್‌ಗಳನ್ನು ಮುಚ್ಚಿದಾಗ ಎಐಗಳು ಬಿಚ್ಚಿಡುವ ಸತ್ಯಗಳು Read More »

696494599 10164828769204528 2005361645195578135 n

ಪ್ರಿಯ ಯುವಲ್ ನೋವ ಹರಾರಿ,

ಜನಪ್ರಿಯ ಇತಿಹಾಸಕಾರ ಮತ್ತು ಚಿಂತಕ ಯುವಲ್ ನೋವಾ ಹರಾರಿ, ಇತ್ತೀಚೆಗೆ ಭಾರತದ ಯುವ ಉದ್ಯಮಿ ನಿಖಿಲ್ ಕಾಮತ್ ಅವರ ‘WTF’ ಪಾಡ್‌ಕಾಸ್ಟ್‌ನಲ್ಲಿ ಸುದೀರ್ಘ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಅವರು 2026ರ ಜಾಗತಿಕ ವಿದ್ಯಮಾನಗಳು, ಅಮೆರಿಕದ ರಾಜಕೀಯ ಸ್ಥಿತ್ಯಂತರಗಳು, ಪುಟಿನ್ ಮತ್ತು ಟ್ರಂಪ್ ನಡುವಿನ ‘ವೈಯಕ್ತಿಕ’ ಸಂಬಂಧಗಳು ಜಗತ್ತನ್ನು ಮತ್ತೆ ಮಧ್ಯಯುಗದ ವಂಶಾಡಳಿತದ ರಾಜಕೀಯಕ್ಕೆ ತಳ್ಳುತ್ತಿವೆಯೇ? ಜಾಗತಿಕ ನಂಬಿಕೆ ಕುಸಿಯುತ್ತಿದೆಯೇ? ಎಂಬಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅಷ್ಟೇ ಅಲ್ಲದೆ, ಎಐ ಅಲ್ಗಾರಿದಮ್‌ಗಳು ಮನುಷ್ಯರ ನಡುವಿನ ಸಂವಹವನ್ನು

ಪ್ರಿಯ ಯುವಲ್ ನೋವ ಹರಾರಿ, Read More »

1f5ac09a f2e7 44d3 bd4c 22be32713efc

ಇವತ್ತು ಮಿಂಚಿದ ಎಐ ಟೂಲ್, ನಾಳೆ ಇರೋಲ್ಲವೆಂದರೆ…

ಕಳೆದ ಸೆಪ್ಟೆಂಬರ್ 2025ರಲ್ಲಿ ಜಗತ್ತನ್ನೇ ಬೆರಗುಗೊಳಿಸಿದ್ದ ‘ಸೋರಾ’ (ಓಪನ್ಎಐ ಸಂಸ್ಥೆಯ ವಿಡಿಯೋ ಉತ್ಪಾದಕ ತಂತ್ರಜ್ಞಾನ) ಕೇವಲ ಆರೇ ತಿಂಗಳುಗಳಲ್ಲಿ ತೆರೆಮರೆಗೆ ಸರಿದಿದೆ. ಈ ಮಾರ್ಚ್ 24ರಂದು ಓಪನ್ ಎಐ ಸಂಸ್ಥೆ ಇದನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತು. ಬಿಡುಗಡೆಯಾದ ಹೊಸತರಲ್ಲಿ ಇದು ಅದೆಷ್ಟು ಸಂಚಲನ ಸೃಷ್ಟಿಸಿತ್ತೆಂದರೆ, ವಿಶ್ವವಿಖ್ಯಾತ ಡಿಸ್ನಿ ಸಂಸ್ಥೆಯೂ ಇದರೊಂದಿಗೆ ಒಂದು ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಡಿಸ್ನಿ ಕೂಡ, “ಓಪನ್ಎಐ ನಿರ್ಧಾರಕ್ಕೆ ನಮ್ಮ ಅಭ್ಯಂತರವಿಲ್ಲ” ಎನ್ನುವ ಮೂಲಕ ಈ ಒಪ್ಪಂದದಿಂದ ಕೈತೊಳೆದುಕೊಂಡಿದೆ. ಅಸಲಿಗೆ,

ಇವತ್ತು ಮಿಂಚಿದ ಎಐ ಟೂಲ್, ನಾಳೆ ಇರೋಲ್ಲವೆಂದರೆ… Read More »